ಅಹವಾಲು - ಕರ್ನಾಟಕದ ಜನರಿಗಾಗಿ ಒಂದು ನಾಗರಿಕ ಜಾಗೃತಿ ವೇದಿಕೆ. ನಮ್ಮ ಬೀದಿಗಳಲ್ಲಿ ಕಸದ ರಾಶಿ, ಸಿಗ್ನಲ್ ಜಂಪ್, ತಪ್ಪು ಪಾರ್ಕಿಂಗ್, ಹಾಳಾದ ರಸ್ತೆಗಳು, ಸಮಾಜಿಕ ಅಸಮಾನತೆ, ಅನ್ಯಾಯ, ದೌರ್ಜನ್ಯ ಇವುಗಳನ್ನು ಪ್ರಶ್ನಿಸುವ ವೇಧಿಕೆ ಇದಾಗಿದೆ. ಸಮಾಜದ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುವ ಜವಾಬ್ದಾರಿಯುಳ್ಳವರಿಗೆ ನಾವು ಪ್ರಶ್ನೆ ಕೇಳಬೇಕು. ಇದು ನಾವೆಲ್ಲ ಮಾಡಬೇಕಾದ ಮುಖ್ಯವಾದ ಕೆಲಸ, ಅದೇ ಅಹವಾಲು, ಸಾರ್ವಜನಿಕರ ಸವಾಲು.